ಬೆಂಗಳೂರು ರಾಯಲ್ ಚಾಲೆಂರ್ಜಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಆರ್ಸಿಬಿ ನೀಡಿದ್ದ 170 ರನ್ಗಳ ಗುರಿಯನ್ನ ಬೆನ್ನು ಹತ್ತಿದ್ದ ಚೆನ್ನೈ, 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ ಸೋಲನ್ನ ಒಪ್ಪಿಕೊಂಡಿತು.
ಚೆನ್ನೈ ಪರ ವಾಟ್ಸನ್ 14, ಫಾಫ್ 8, ರಾಯುಡು 42, ಎನ್.ಜಗದೀಸನ್ 33, ಎಂಎಸ್ ಧೋನಿ 10, ರವೀಂದ್ರ ಜಡೆಜಾ 7, ಬ್ರಾವೋ 7, ದೀಪಕ್ ಚಹಾರ್ 5, ಠಾಕೂರು 1 ರನ್ಗಳಿಸಿದರು. ಆರ್ಸಿಬಿ ಪರ ಕ್ರಿಸ್ ಮೋರಿಸ್ 3 ವಿಕೆಟ್ ಕಬಳಿಸಿ ಮಿಂಚಿದ್ರೆ, ಉದಾನ, ಚಹಾಲ್ ತಲಾ ಒಂದು ವಿಕೆಟ್ ಪಡೆದ್ರು. ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದ್ರು.
No comments:
Post a Comment