ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ, ನಮ್ಮ ಕನ್ನಡ ಸಿನಿಮಾರಂಗದ ಚೆಂದುಳ್ಳಿ ಚೆಲುವೆ, ಮುದ್ದು ಮುಖದ ಗೊಂಬೆ, ಡಿಂಪಲ್ ಕ್ವೀನ್ ರಚಿತ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇರುವ ನಟಿ. ಮತ್ತು ರಚಿತ ರಾಮ್ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಬ್ಯುಸಿ ಇರುವ ನಟಿ, ಮತ್ತು ತಮ್ಮದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳ ಬಳಗ ಕೂಡ ಹೊಂದಿದ್ದಾರೆ.

No comments:
Post a Comment