Tuesday, 29 September 2020

ಸಖತ್ ವರ್ಕ್ ಔಟ್ ವಿಡಿಯೋ ಶೇರ್ ಮಾಡಿದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್..! ಧನ್ಯವಾದ ಎಂದ ಫ್ಯಾನ್ಸ್

ಹೌದು ಇತ್ತಿಚಿನ ದಿನಗಳಲ್ಲಿ ಸಾಕಷ್ಟು ಜನರು, ನಾವು ನೀವು ನೋಡಿದ ಹಾಗೆ ಆರೋಗ್ಯದ ಮೇಲೆ ಹೆಚ್ಚು ಒತ್ತು ಕೊಡಲು ಮುಂದಾಗಿದ್ದಾರೆ. ಮತ್ತು ಹೆಚ್ಚೆಚ್ಚು ಯೋಗ ಧ್ಯಾನ ಮಾಡುತ್ತಾ, ಮನೆಯಲ್ಲಿಯೇ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ, ಅದಕ್ಕೆಂದೇ ಟೈಮ್ ಇಟ್ಟುಕೊಂಡು ಯೋಗ ಧ್ಯಾನ ವ್ಯಾಯಾಮ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಡಿಯೋಗಳು ಹೆಚ್ಚು ಕಾಣುತ್ತಿವೆ. 



ಮತ್ತು ಈಗ ಬಂದಿರುವ ಚಿತ್ರ ವಿಚಿತ್ರ ಸೋಂಕಿನ ಭಯದಿಂದ ಇನ್ನಷ್ಟು ಆರೋಗ್ಯದ ಕಡೆ ಗಮನ ಕೊಟ್ಟು, ಮನೆಯಲ್ಲೇ ಸಾಕಷ್ಟು ಜನರು ವರ್ಕ್ ಔಟ್ ನಡೆಸಿದ್ದಾರೆ. ಇದರ ನಡುವೆ ಕೆಲವರು ಧ್ಯಾನ ವ್ಯಾಯಾಮ ಮಾಡುವುದು ಹೇಗೆ, ಅದರಿಂದ ಆಗುವ ಉಪಯೋಗಗಳನ್ನು ಕೂಡ ತಿಳಿಸುತ್ತಿದ್ದಾರೆ. ಮತ್ತು ಇದೆ ನಿಟ್ಟಿನಲ್ಲಿ ನೋಡುವುದೇ ಆದ್ರೆ, ಜನ ಸಾಮಾನ್ಯರಿಗಿಂತ ಹೆಚ್ಚೆಚ್ಚು ಮಹತ್ವ ನೀಡುವವರು ಅಂದ್ರೆ ಅದು, ಸಿನಿಮಾ ಕಲಾವಿದರು.    

No comments:

Post a Comment