ಪಿಂಕ್ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿರುವ ರಾಕುಲ್ ಫೊಟೋವನ್ನು ಬದಲಾಯಿಸಲಾಗಿದೆ. ರಾಕುಲ್ ಅವರ ಖಾಸಗಿ ಭಾಗಗಳು ಕಾಣುವಂತೆ ಚಿತ್ರ ಬದಲಾಯಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.ಸಿನಿಮಾದ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿಗೆ ಇದು ಗೊತ್ತಾಗಿಲ್ಲ ಎಂದು ಸೋಶಿಯಲ್ ಮೀಡಿಯಾ ಬರೆದುಕೊಂಡಿದೆ.
No comments:
Post a Comment