Karunadunews24
Monday, 12 October 2020
ವೋಲ್ಸ್ ವ್ಯಾಗನ್ ಕಾರ್ ಪಲ್ಟಿ
ಚಿಕ್ಕಮಗಳೂರು: ಮೂಡಿಗೆರೆ ವೋಲ್ಸ್ ವ್ಯಾಗನ್ ಕಾರ್ ಪಲ್ಟಿ
ಜಾವಳಿ ಯಿಂದ ಮೂಡಿಗೆರೆ ಕಡೇ ಹೋಗುತ್ತಿದ್ದಾಗ ಕಾರ್ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದ ಕಾರ್
ಕಾರ್ ನಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪಾರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಠಾಣಾ ವ್ಯಾಪ್ತಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment