ಚಿಕ್ಕಮಗಳೂರು:ಮೂಡಿಗೆರೆ ರಾಜ್ಯಾದ್ಯಂತ ಮಿತಿ ಮೀರ್ತಿರೋ ಕೊರೊನ ಸೋಂಕು
ಎರಡನೇ ಶನಿವಾರ ರಜೆ ಇರುವ ಕಾರಣ ಪ್ರವಾಸಿಗರು ಬರುತ್ತಿರುವ ಹೆಚ್ಚಳ
ಮಾಸ್ಕ್ ಹಾಕದವರಿಗೆ ಮುಲಾಜಿಲ್ಲದೆ ಬಿತ್ತು ದಂಡ
ದಂಡದ ಜೊತೆ ಕೊರೊನ ಜಾಗೃತಿ ಮೂಡಿಸುತ್ತಿರುವ ಬಣಕಲ್ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಮತ್ತು ಪೋಲಿಸರು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರ
No comments:
Post a Comment