Wednesday, 14 October 2020

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷವಾದ ಹಾವು

ಚಿಕ್ಕಮಗಳೂರು : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯಕ್ಷವಾದ ಹಾವು



ಹಾವನ್ನ ಕಂಡು ಗಲಿಬಿಲಿಯಾದ ಡಿಸಿ ಕಚೇರಿ ಸಿಬ್ಬಂದಿಗಳು

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟನೆ

ಡಿಸಿ ಕಚೇರಿ ಒಳಗಡೆ ಓಡಾಡಿ ಗಾಬರಿ ಹುಟ್ಟಿಸಿದ ಹಾವು

ಸ್ನೇಕ್ ನರೇಶ್ ರಿಂದ ಕೆರೆ ಹಾವು ರಕ್ಷಣೆ

ಕೆರೆಹಾವು ಸೆರೆ ಹಿಡಿದ ಬಳಿಕ ನಿಟ್ಟುಸಿರು ಬಿಟ್ಟ ಡಿಸಿ ಕಚೇರಿ ಸಿಬ್ಬಂದಿಗಳು

ಹಾವನ್ನ ಕೈಯಲ್ಲಿ ಹಿಡಿದು ಖುಷಿಪಟ್ಟ ಸಿಬ್ಬಂದಿಗಳು

No comments:

Post a Comment