ಇಂದು ಸಂಜೆ 5.30ಕ್ಕೆ ಹಾಸ ನಗರದ, ಚಿಕ್ಕಹೊನ್ನೇನಹಳ್ಳಿಯ ತಿರುಮಲ ಯೋಗ ಕೇಂದ್ರದಲ್ಲಿ ಜಿಲ್ಲಾ ಬಿಜಿವಿಎಸ್ ವತಿಯಿಂದ "ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ" ಆರೋಗ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ.
ಈ ಸಂವಾದ ದಲ್ಲಿ ಕೋವಿಡ್ ಭೀತಿ ಮತ್ತು ಎಚ್ಚರಿಕೆ ಕುರಿತು ಹಾಸನದ ಸ್ರೀರೋಗ ಮತ್ತು ಪ್ರಸೂತಿ ತಜ್ಞೆ ಮತ್ತು ಜಿಲ್ಲಾ ಬಿಜಿವಿಎಸ್ ಗೌರವಾಧ್ಯಕ್ಷರೂ ಆದ ಡಾ. ಎ.ಸಾವಿತ್ರಿ ಸಂವಾದ ನಡೆಸಲಿದ್ದಾರೆ.
ಆರೋಗ್ಯ ಪಯಣದ ಭಾಗವಾಗಿ ನಡೆಸಲಾಗುತ್ತಿರುವ ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಸಂವಾದದ ಪ್ರಾಸ್ತವಿಕ ನುಡಿಯನ್ನು ಬಿಜಿವಿಎಸ್ ಜಿಲ್ಲಾಧ್ಯಕ್ಷ ಅಹಮದ್ ಹಗರೆ ನೆರವೇರಿಸಲಿದ್ದು.
ಬಿಜಿವಿಎಸ್ ಜಿಲ್ಲಾಧ್ಯಕ್ಷ ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ
No comments:
Post a Comment